About Library
FPI library is established to enrich the users with a wide range of academic resources such as books, periodicals, print and online journals, databases, back volumes, CDs/DVDs, and reports. It has a comprehensive collection of literature predominantly related to Taxation, Public Expenditure Management, Investment Appraisal, Public Debt and Government Accounts to meet the information needs of its users.
ಗ್ರಂಥಾಲಯದ ಕುರಿತು ಮಾಹಿತಿ
ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ)ಯ ಗ್ರಂಥಾಲಯವನ್ನು ಓದುಗರ ಜ್ಞಾನವನ್ನು ವೃದ್ಧಿಸಲು ವಿಶಾಲ ಶ್ರೇಣಿಯ ಶೈಕ್ಷಣಿಕ ಸಂಪನ್ಮೂಲಗಳಾದ ಪುಸ್ತಕಗಳು, ನಿಯತಕಾಲಿಕೆಗಳು, ಆನ್ಲೈನ್ ನಿಯತಕಾಲಿಕೆಗಳು, ದತ್ತಾಂಶ ಸಂಚಯಗಳು, ಹಳೆಯ ಸಂಪುಟಗಳು, ವರದಿಗಳು, ಮತ್ತು ಸಿಡಿ/ಡಿವಿಡಿಗಳನ್ನು ಹೊಂದಿದೆ. ತನ್ನ ಓದುಗರ ಮಾಹಿತಿಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸಮಗ್ರ ಸಾಹಿತ್ಯದ ಸಂಗ್ರಹವನ್ನು ಪ್ರಧಾನವಾಗಿ ತೆರಿಗೆ, ಸಾರ್ವಜನಿಕ ವೆಚ್ಚ ನಿರ್ವಹಣೆ, ಹೂಡಿಕೆ ಮೌಲ್ಯ ಮಾಪನ, ಸಾರ್ವಜನಿಕ ಸಾಲ ಮತ್ತು ಸರ್ಕಾರದ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ.
Timing: 10.00 AM TO 5.30 PM (Training days : 9.00 AM TO 7.00 PM)
Contact Details
Fiscal Policy Institute, Library
ವಿತ್ತೀಯ ಕಾರ್ಯನೀತಿ ಸಂಸ್ಥೆ ಗ್ರಂಥಾಲಯ
GOVERNMENT OF KARNATAKA
ಕರ್ನಾಟಕ ಸರ್ಕಾರ
Bangalore-Mysore Main Road, Kengeri, Bangalore - 560060
ಬೆಂಗಳೂರು ಮೈಸೂರ್ ರಸ್ತೆ, ಕೆಂಗೇರಿ, ಬೆಂಗಳೂರು-೫೬೦೦೬೦
Bangalore
ಬೆಂಗಳೂರು
Karnataka
Email: libfpi[at]gmail[dot]com
LIBRARY STATISTICS
Total Titles | Holdings | Members | Copies Issued |
5352 | 5759 | 57 | 184 |
| | | |