The college has a well-equipped library with all the prescribed, recommended textbooks and reference books as per the university norms. The library has sufficient books (around 9500) to satisfy the academic needs of the students. This collection includes textbooks, reference books, Gazetteers, Dictionaries, competitive examination books, encyclopedias and other noteworthy knowledge resources.
ಕಾಲೇಜಿನಲ್ಲಿ ಸುಸಜ್ಜಿತವಾದ ಗ್ರಂಥಾಲಯವಿದ್ದು ವಿಶ್ವವಿದ್ಯಾಲಯದ ಮಾನದಂಡಗಳಿಗೆ ಅನುಗುಣವಾದ ನಿಗದಿತ ಮತ್ತು ಅನುಮೋದಿತ ಪಠ್ಯಪುಸ್ತಕಗಳು ಮತ್ತು ಪರಾಮರ್ಶನ ಗ್ರಂಥಗಳನ್ನು ಹೊಂದಿದೆ. ಗ್ರಂಥಾಲಯವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಸುಮಾರು 9500 ಪುಸ್ತಕಗಳನ್ನು ಹೊಂದಿದ್ದು ಇವುಗಳಲ್ಲಿ ಪಠ್ಯಪುಸ್ತಕಗಳು ಮತ್ತು ಪರಾಮರ್ಶನ ಗ್ರಂಥಗಳಲ್ಲದೆ ಗೆಜೆಟಿಯರ್ಗಳು, ಶಬ್ದಕೋಶಗಳು, ವಿಶ್ವಕೋಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಇತ್ಯಾದಿಗಳು ಸೇರಿವೆ.
Contact Details
GFGC for Women Library Byrapura (87)
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ಬೈರಾಪುರ (87)
GOVERNMENT FIRST GRADE COLLEGE FOR WOMEN, BYRAPURA
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೈರಾಪುರ
Byrapura, T. Narasipura Taluk, Mysuru District, Karnataka - 571124
ಬೈರಾಪುರ, ಟಿ. ನರಸೀಪುರ ತಾಲೂಕು, ಮೈಸೂರು ಜಿಲ್ಲೆ ಕರ್ನಾಟಕ ರಾಜ್ಯ- 571124
Byrapura
ಬೈರಾಪುರ
Karnataka
ಕರ್ನಾಟಕ
Email: principalgfgcwb2013[at]gmail[dot]com