GFGCWomens Library Pavagada-561202
Government First Grade College for Women Pavagada Town
Pavagada (TQ) Tumakuru (Dist)-561202
e-Library

Powered By: e-Granthalaya - A Digital Agenda for Automation and Networking of Government Libraries from NIC.
         

Search Catalog         Select Field :            Advance Search

About Library
Search

Browse Collection By
Recent News Items.
View All News Items
HEALTH NEWS . PRAJAVANI; - Tuesday, September 6, 2022 .

Dariyavudayya Swaskosake . PRAJAVANI; - Tuesday, September 6, 2022 .

ಸ್ಪರ್ಧಾತ್ಮಕ ಪರೀಕ್ಷೆ- ಪುಸ್ತಕ ಪ್ರದರ್ಶನ . ಪ್ರಜಾವಾಣಿ PRAJAVANI; - Tuesday, March 29, 2022 .

ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ . ವಿಜಯವಾಣಿ vIJAYAVANI; - Friday, March 25, 2022 .

Volleyball winners . ವಿಜಯ ಕರ್ನಾಟಕ VIJAYA KARNATAKA; - Wednesday, January 12, 2022 .

PhD Award . ವಿಜಯವಾಣಿ vIJAYAVANI; - Sunday, January 9, 2022 .

ಭಾರತದ ಭವಿಷ್ಯಕ್ಕೆ ಹೊಸ ಶಿಕ್ಷಣ ನೀತಿ ಅಗತ್ಯ . ಪ್ರಜಾ ಪ್ರಗತಿ; - Saturday, August 21, 2021 .

ಭವ್ಯ ಭಾರತಾಕ್ಕಾಗಿ ಹೊಸ ಶಿಕ್ಷಣ ನೀತಿ ಅಗತ್ಯ . ವಿಜಯ ಕರ್ನಾಟಕ VIJAYA KARNATAKA; - Saturday, August 21, 2021 .

ಭಾರತದ ಭವಿಷ್ಯಕ್ಕೆ ಹೊಸ ಶಿಕ್ಷಣ ನೀತಿ ಅಗತ್ಯ: ಡಾ. ಗಿರಿಜಾ . ಕನ್ನಡ ಪ್ರಭ KANNADA PRABHA; - Thursday, August 19, 2021 .

ರಾಷ್ತ್ರೀಯ ಶಿಕ್ಷಣ ನೀತಿ ಕಾರ್ಯಾಗಾರ ಮಾಹಿತಿ . ಪ್ರಜಾವಾಣಿ PRAJAVANI; - Thursday, August 19, 2021 .

ರಾಷ್ತ್ರೀಯ ಶಿಕ್ಷಣ ನೀತಿ ಕಾರ್ಯಾಗಾರ . ಪ್ರಜಾವಾಣಿ PRAJAVANI; - Wednesday, August 18, 2021 .

ಕಾರ್ಗಿಲ್ ವಿಜಯೋತ್ಸವ ೨೦೨೧ . ಪ್ರಜಾ ಪ್ರಗತಿ; - Saturday, July 31, 2021 .

International Womens day . PRAJAVANI; - Monday, March 8, 2021 .

Suraksha Bhavada Neleyellide? (by Nanni V.K., Asst. Prof. of English, GFGC-Halebeedu) . PRAJAVANI; - Thursday, June 4, 2020 .

ಗಾಂಧೀ ಜಯಂತಿ ಪ್ರಯುಕ್ತ ಸರ್ವ ಧರ್ಮ ಪ್ರಾರ್ಥನೆ . ಹೊಸದಿಗಂತ HOSADIGANTA; - Friday, October 4, 2019 .

ರಾಷ್ಟ್ರೀಯ ಸೇವಾ ಯೋಜನೆ : ಸುವರ್ಣ ಮಹೋತ್ಸವ . ಉದಯವಾಣಿ UDAYAVANI; - Friday, October 4, 2019 .

ಗಾಂಧೀ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ . ಹೊಸದಿಗಂತ HOSADIGANTA; - Friday, October 4, 2019 .

ಉಜಿರೆಯ ಎಸ್ ಡಿ ಎಂ ಕಾಲೇಜಿಗೆ ಚಾಂಪಿಯನ್ ಶಿಪ್ ಪ್ರಶಸ್ತಿ . ಕನ್ನಡ ಪ್ರಭ KANNADA PRABHA; - Monday, September 30, 2019 .

ಉಜಿರೆಯ ಎಸ್ ಡಿ ಏಂ ಕಾಲೇಜಿಗೆ ಚಾಂಪಿಯನ್ ಶಿಪ್ ಪ್ರಶಸ್ತಿ . ಹೊಸದಿಗಂತ HOSADIGANTA; - Sunday, September 29, 2019 .

ಮತದಾರರ ಪಟ್ಟಿ ಪರಿಶೀಲನೆ . ಹೊಸದಿಗಂತ HOSADIGANTA; - Saturday, September 28, 2019 .

ಮತದಾರರ ಪಟ್ಟಿ ಪರಿಶೀಲನೆ . ಉದಯವಾಣಿ UDAYAVANI; - Saturday, September 28, 2019 .

ಅಂತರ ಕಾಲೇಜು ಮಹಿಳಾ ಕಬಡ್ಡಿ ಚಾಂಪಿಯನ್ ಶಿಪ್ . ಉದಯವಾಣಿ UDAYAVANI; - Friday, September 27, 2019 .

ಕಬಡ್ಡಿಯಲ್ಲಿ ಎಸ್. ಡಿ. ಎಂ ವಿನ್ನರ್, ಆಳ್ವಾಸ್ ರನ್ನರ್ . ವಿಜಯವಾಣಿ vIJAYAVANI; - Thursday, September 26, 2019 .

ಕಬಡ್ಡಿ ವ್ಯಾಪಕ, ಪ್ರಸಿದ್ದ ಕ್ರೀಡೆ: ಸುನಿಲ್ ಕುಮಾರ್ . ಕನ್ನಡ ಪ್ರಭ KANNADA PRABHA; - Tuesday, September 24, 2019 .

ಮಾನಸಿಕ ಸ್ಥೈರ್ಯ, ದೈಹಿಕ ಸದೃಢತೆಗೆ ಕ್ರೀಡೆ ಅಗತ್ಯ . ಉದಯವಾಣಿ UDAYAVANI; - Tuesday, September 24, 2019 .

ಕಾರ್ಕಳದಲ್ಲಿ ವಿ.ವಿ. ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿದ ಶಾಸಕ ಸುನೀಲ್ ಹರ್ಷ . ಹೊಸದಿಗಂತ HOSADIGANTA; - Tuesday, September 24, 2019 .

ಕಬಡ್ಡಿ ತನ್ನದೇ ವ್ಯಾಪಕತೆ ಪ್ರಸಿದ್ಡಿ ಪಡೆಯುತ್ತಿದೆ . ವಿಜಯ ಕರ್ನಾಟಕ VIJAYA KARNATAKA; - Tuesday, September 24, 2019 .

ಕಾರ್ಕಳದಲ್ಲಿ ವಿ.ವಿ. ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿದ ಶಾಸಕ ಸುನೀಲ್ ಹರ್ಷ . ಹೊಸದಿಗಂತ HOSADIGANTA; - Tuesday, September 24, 2019 .

ಕಾರ್ಕಳದಿಂದ ರಾಷ್ಟ್ರಕ್ಕೆ ಆಟಗಾರರನ್ನು ನೀಡಿದ ಹೆಮ್ಮೆ . ವಿಜಯವಾಣಿ vIJAYAVANI; - Tuesday, September 24, 2019 .

ಸೆ.23,24: ಅಂತರ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಕೂಟ . ಹೊಸದಿಗಂತ HOSADIGANTA; - Wednesday, September 18, 2019 .

23,24 ರಂದು ಅಂತರ ಕಾಲೇಜು ಕಬಡ್ಡಿ . ವಿಜಯವಾಣಿ vIJAYAVANI; - Wednesday, September 18, 2019 .

23,24 ರಂದು ಅಂತರ ಕಾಲೇಜು ಕಬಡ್ಡಿ ಚಾಂಪಿಯನ್ ಶಿಪ್ . ಕನ್ನಡ ಪ್ರಭ KANNADA PRABHA; - Wednesday, September 18, 2019 .

ಎಮ್ಪಿಎಂ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ . ಕನ್ನಡ ಪ್ರಭ KANNADA PRABHA; - Saturday, September 7, 2019 .

ಎಂಪಿಎಂ ಕಾಲೇಜಿನಲ್ಲಿ ಆಂಗ್ಲಭಾಷಾ ಪ್ರಯೋಗಾಲಯ ಉದ್ಘಾಟನೆ . ಕನ್ನಡ ಪ್ರಭ KANNADA PRABHA; - Friday, September 6, 2019 .

ಎಂಪಿಎಂ ಕಾಲೇಜು, ಆಂಗ್ಲ ಭಾಷಾ ಪ್ರಯೋಗಾಲಯ ಉದ್ಘಾಟನೆ . ಉದಯವಾಣಿ UDAYAVANI; - Friday, September 6, 2019 .

ಭಾಷೆಯ ಪರಿಣಾಮಕಾರಿ ಬಳಕೆ ಅವಶ್ಯ . ವಿಜಯವಾಣಿ vIJAYAVANI; - Friday, September 6, 2019 .

ಜಗತ್ತಿನಲ್ಲಿ ಕಾವ್ಯ, ದೇವರು ಇವೆರಡೂ ಸಂಕೀರ್ಣ . ವಿಜಯವಾಣಿ vIJAYAVANI; - Saturday, August 31, 2019 .

ಕಾವ್ಯ, ದೇವರು ಎರಡೂ ವಿಷಯ ಸಂಕೀರ್ಣವಾದವು: ನಾ. ಮೊಗಸಾಲೆ . ಕನ್ನಡ ಪ್ರಭ KANNADA PRABHA; - Saturday, August 31, 2019 .

ಕಾವ್ಯ, ದೇವರನ್ನು ರೂಪಕಗಳ ಮೂಲಕವಷ್ಟೇ ವಿವರಿಸಬಹುದು. . ಉದಯವಾಣಿ UDAYAVANI; - Thursday, August 29, 2019 .

ದೇವರನ್ನು ಕೇವಲ ಪ್ರೀತಿಸಿ: ಡಾ। ನಾ. ಮೊಗಸಾಲೆ . ಪ್ರಜಾವಾಣಿ PRAJAVANI; - Thursday, August 29, 2019 .

ವ್ಯಕ್ತಿತ್ವ ವಿಕಸನಕ್ಕೆ ಎನ್ ಎಸ್ ಎಸ್ ಸಹಕಾರಿ . ವಿಜಯವಾಣಿ vIJAYAVANI; - Tuesday, August 27, 2019 .

ಕಾರ್ಕಳದಲ್ಲಿ ವಿಶೇಷ ಕಾರ್ಯಕ್ರಮ. ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಆಯೋಜನೆ . ವಿಜಯವಾಣಿ vIJAYAVANI; - Tuesday, August 27, 2019 .

ರೋಟರ್ಯಾಕ್ಟ್ ಕ್ಲಬ್ ಪದಗ್ರಹಣ . ಹೊಸದಿಗಂತ HOSADIGANTA; - Monday, August 26, 2019 .

ವಿದ್ಯಾರ್ಥಿ ವೇದಿಕೆ ಉದ್ಘಾಟನೆ, ಪ್ರತಿಭಾ ಪುರಸ್ಕಾರ . ವಿಜಯ ಕರ್ನಾಟಕ VIJAYA KARNATAKA; - Monday, August 26, 2019 .

ಪದವಿ ಜೀವನದಲ್ಲೇ ಭವಿಷ್ಯದ ಬಗ್ಗೆ ಗುರಿಯಿರಲಿ : ಜ್ಯೋತಿ . ಕನ್ನಡ ಪ್ರಭ KANNADA PRABHA; - Monday, August 26, 2019 .

ಎಂಪಿಎಂ ಕಾಲೇಜು: ರೋಟರ್ಯಾಕ್ಟ್ ಕ್ಲಬ್ ಪದಗ್ರಹಣ . ಉದಯವಾಣಿ UDAYAVANI; - Monday, August 26, 2019 .

ಗುರಿ, ಗುರು ಇದ್ದಾಗ ಸಾಧನೆ . ವಿಜಯವಾಣಿ vIJAYAVANI; - Sunday, August 25, 2019 .

ವಿದ್ಯಾರ್ಥಿಗಳಲ್ಲಿ ಭವಿಷ್ಯದ ಸ್ಪಷ್ಟತೆ ಇರಲಿ : ಜ್ಯೋತಿ . ಉದಯವಾಣಿ UDAYAVANI; - Sunday, August 25, 2019 .

ಮಕ್ಕಳು ಕಲಿಕೆಯೊಂದಿಗೆ ಸಂವಹನ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು. . ಹೊಸದಿಗಂತ HOSADIGANTA; - Thursday, August 22, 2019 .

ಎಂಪಿಎಂ ಕಾಲೇಜು: ಸ್ಪೋಕನ್ ಇಂಗ್ಲೀಷ್ ತರಬೇತಿ ಸಮಾರೋಪ . ಉದಯವಾಣಿ UDAYAVANI; - Tuesday, August 20, 2019 .

Processing! Please wait....

About LibraryGovernment First Grade College for Women Pavagada TQ Tumakuru Dist Pin-561202


ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ 2014-15 ನೇ ಸಾಲಿನಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸಲಾಯಿತು. ಪ್ರಾರಂಭವಾದಾಗ ಕೇವಲ ದಾನವಾಗಿ ನೀಡಿದ 713 ಗ್ರಂಥಗಳ ಮುಖಾಂತರ ಗ್ರಂಥಾಲಯವನ್ನು ಪ್ರಾರಂಭಿಸಲಾಯಿತು. ತದನಂತರ ದಾನವಾಗಿ ಮತ್ತು ಸರ್ಕಾರದಿಂದ ಬಂದಂತಹ ಅಲ್ಪಸ್ವಲ್ಪ ಅನುದಾನವನ್ನು ಉಪಯೋಗಿಸಿ ಇಂದು 2021-22 ನೇ ಸಾಲಿನಲ್ಲಿ ಸುಮಾರು 5160 ಪುಸ್ತಕಗಳಿಂದ ಎಲ್ಲಾ ವಿದ್ಯಾರ್ಥಿಗಳ ಅವಶ್ಯಕತೆಗೆ ತಕ್ಕಂತೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಗ್ರಂಥಾಲಯದಲ್ಲಿ ಉತ್ತಮ Reference ಗ್ರಂಥಗಳು ಕಾದಂಬರಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದಂತಹ ಪುಸ್ತಕಗಳನ್ನು ಒಳಗೊಂಡಿದೆ.

ಕಾಲೇಜಿನ ಗ್ರಂಥಾಲಯವು ಗ್ರಾಮೀಣ-ನಗರ ವಿದ್ಯಾರ್ಥಿಗಳಿಗೆ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಲು ತುಂಬಾ ಸಹಕಾರಿಯಾಗಿದೆ. ಗ್ರಂಥಾಲಯದಲ್ಲಿ ದಿನಪತ್ರಿಕೆಗಳು ಮಾಸಪತ್ರಿಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗಿರುವ, ನಿಯತಕಾಲಿಕೆಗಳು ಲಭ್ಯವಿರುತ್ತವೆ. ಅಲ್ಲದೆ ಹಳೆಯ ಪ್ರಶ್ನೆ ಪತ್ರಿಕೆಗಳು ಸಹ ಲಭ್ಯವಿರುತ್ತವೆ. ಗ್ರಂಥಾಲಯವು e-Granthala 4.0 ತಂತ್ರಾಂಶವನ್ನು ಉಪಯೋಗಿಸಿಕೊಂಡು ಸಂಪೂರ್ಣ ಗಣಕೀಕರಣಗೊಂಡು ವಿದ್ಯಾರ್ಥಿನಿಯರಿಗೆ ಪುಸ್ತಕಗಳನ್ನು ಮತ್ತು ಇತರ ಗ್ರಂಥಾಲಯದ ದಾಖಲೆಗಳನ್ನು Online ಮುಖಾಂತರ ವಿತರಣೆ ಹಾಗೂ ನವೀಕರಣ ಮಾಡಲಾಗುತ್ತಿದೆ.

The College library is to support the curriculum offered at this institution through a books purchased through different sources i.e. grant received from collegiate education, General, SC/ST grant from collegiate education. At present it has multi disciplinary resource collection of more than 5000 volumes. Apart from text books library collection comprises of good numbers of Text Books, reference books, Kannada book collection and Competitive exam Books. Library has been FULLY AUTOMATED.


Government First Grade College for Women Pavagada TQ Tumakuru Dist Pin-561202


Timing: 09:30am to 04:30PMContact Details


GFGCWomens Library Pavagada-561202

GOVERNMENT FIRST GRADE COLLEGE FOR WOMEN PAVAGADA TOWN

Pavagada (TQ) Tumakuru (Dist)-561202

Tumakuru Dist Pin-561202

Karnataka

Email: gcwlibrarypvgd[at]gmail[dot]com

Phone: 9731812915


LIBRARY STATISTICS

Total TitlesHoldingsMembersCopies Issued
10885476582487
    
   
MEMBER LOGIN

Select Library for Login and Search

Login With:
Member No
Password
Enter the code shown above


X