ಉದಯವಾಣಿ UDAYAVANI
Saturday, August 22, 2026

ರಥಬೀದಿ ಕಾಲೇಜು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ
ರಥಬೀದಿ ಕಾಲೇಜು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ

ರಥಬೀದಿ ಕಾಲೇಜು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ


ಆಗಸ್ಟ್ 21: ಇಲ್ಲಿನ ಡಾ ಪಿ ದಯಾನಂದ ಪೈ , ಪಿ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ಹಂತಗಳಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆ ಎ ಎಂ , ಜೆಸ್ಟ್ ಗೇಟ್ ಪರೀಕ್ಷೆಗಳಿಗೆ ಮಾರ್ಗದರ್ಶನ ಕಾರ್ಯಕ್ರ್ರಮ ನಡೆಯಿತು

ಸಂಪನ್ಮೂಲ ವ್ಯಕ್ತಿ : ಶಿವಕುಮಾರ್ ವಿ , ಪಿ ಎಚ್ ಡಿ ಸಂಶೋಧನಾ ವಿದ್ಯಾರ್ಥಿ ,ಐ ಐ ಎಸ್ ಸಿ , ಬೆಂಗಳೂರು

ಪ್ರಶಾಂತ ಪ್ರಸನ್ನಕುಮಾರ್ , ಕೋಲ್ ಇಂಡಿಯಾ

ಅಧ್ಯಕ್ಷತೆ : ಪ್ರೊ ಜಯಕರ ಭಂಡಾರಿ ಎಂ , ಪ್ರಾಂಶುಪಾಲರು

ಉಪಸ್ಥಿತರು : ಡಾ ರಮಾಕಾಂತ ಪುರಾಣಿಕ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರು


Copyright with ಉದಯವಾಣಿ UDAYAVANI
News Uploaded By: GFGCMLR