ಸೆಪ್ಟೆಂಬರ್ ೧: ನಗರದ ರಥಬೀದಿಯ ಡಾ ಪಿ ದಯಾನಂದ ಪೈ - ಪಿ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ ಕ್ಯೂ ಎ ಸಿ ಹಾಗೂ ರೆಡ್ ರಿಬ್ಬನ್ ಕ್ಲಬ್ ಗಳ ಸಹಯೋಗದಲ್ಲಿ ಯುವ ರೆಡ್ ಕ್ರಾಸ್ , ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಮತ್ತು ರೇಂಜರ್ ಘಟಕಗಳ ವತಿಯಿಂದ ಎಚ್ ಐ ವಿ ಏ ಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ : ಮಹೇಶ್ ಯು ಕೆ , ಜಿಲ್ಲಾ ಏ ಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ
ಅಧ್ಯಕ್ಷತೆ : ಪ್ರೊ. ಜಯಕರ ಭಂಡಾರಿ , ಪ್ರಾಂಶುಪಾಲರು
ಉಪಸ್ಥಿತರು : ದುಗ್ಗಪ್ಪ ಕಜೆಕಾರ್ , ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ಡಾ ಜ್ಯೋತಿಪ್ರಿಯ, ಐ ಕ್ಯೂ ಎ ಸಿ ಸಹ ಸಂಯೋಜಕರು
ನಿರೂಪಣೆ : ಜಯಶೀಲಾ , ವಿದ್ಯಾರ್ಥಿ
ಸ್ವಾಗತ : ಹಂಸಿನಿ , ವಿದ್ಯಾರ್ಥಿ
ವಂದನೆ : ಸ್ವಾತಿ , ವಿದ್ಯಾರ್ಥಿ